ತಮ್ಮ ಟ್ವೀಟ್‌ನಲ್ಲಿ ಯದುವೀರ್ ಅವರು 'Should I join Politics?' (ನಾನು ರಾಜಕೀಯಕ್ಕೆ ಪ್ರವೇಶ ಮಾಡಬೇಕೆ?) ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಆಯ್ಕೆಯನ್ನು ಜನರಿಗೆ ಬಿಟ್ಟಿದ್ದಾರೆ. <br />#Mysore #PrinceYaduveer<br />mysore prince Yaduveer has asked your opinion on twitter regarding him joining politics